ಕಿಂಗ್ಸ್ ಇಲೆವನ್ ತಂಡದಲ್ಲಿ ನಾಯಕ ಕೆ ಎಲ್ ರಾಹುಲ್, ಮಯಾಂಗ್ ಅಗರ್ವಾಲ್, ಕರುಣ್ ನಾಯರ್, ಕೃಷ್ಣಪ್ಪ ಗೌತಮ್ ಬೆಂಗಳೂರಿಗರಿದ್ದಾರೆ. ಬ್ಯಾಟಿಂಗ್ ವೇಳೆ ಕೃಷ್ಣಪ್ಪ ಮತ್ತು ಗೌತಮ್ ಕನ್ನಡದಲ್ಲಿ ಮಾತನಾಡುತ್ತಾ ಆಡಿದ್ದಾರೆ. ಈ ದೃಶ್ಯವನ್ನು ಕಂಡು ಕ್ರಿಕೆಟ್ ಪ್ರಿಯರು ಸಂತಸಗೊಂಡಿದ್ದಾರೆ.
#KLRahul #KannadaTalks
The Kings XI team consists of KL Rahul, Mayang Agarwal, Karun Nair, Krishnappa Gautam, and Bangalore. If batted, Krishnappa and Gautam have spoken in Kannada. Cricket lovers rejoice at this sighting.